Chinnegowda father of roaring star shrimurali has become a new president of film chamber . Shri murali has shared this news in his twitter account. <br /> <br />ಪಾರ್ವತಮ್ಮನವರ ಸಹೋದರ, ಶ್ರೀ ಮುರಳಿ ಅವರ ತಂದೆ ಚಿನ್ನೆಗೌಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಇದಕ್ಕೆ ಶ್ರೀ ಮುರಳಿ ಸಂತಸ ವ್ಯಕ್ತ ಪಡಿಸಿದ್ದಾರೆ. <br />